ಚೋಮನ ದುಡಿ : ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ /
Publication details: ಬೆಂಗಳೂರು : ಟೋಟಲ್ ಕನ್ನಡ, 2011.Description: 1 DVD (133 mins.) : sd, b&w. ; 4 3/4 inContent type:- text
- unmediated
- volume
- ಚೋಮನ ದುಡಿ
- Chomana dudi
- A00876
- Camera, S. Ramachandra; editor, P. Bhaktavatsalam; music, B.V. Karanth.
Item type | Current library | Call number | Vol info | Status | Date due | Barcode |
---|---|---|---|---|---|---|
![]() |
Indian Institute for Human Settlements, Bangalore | 891.43272 KAR 015338 (Browse shelf(Opens below)) | Available | 015338 | ||
![]() |
Indian Institute for Human Settlements, Bangalore | 891.43272 KAR 010535 (Browse shelf(Opens below)) | Available | 010535 | ||
![]() |
Indian Institute for Human Settlements, Bangalore | A00876 (Browse shelf(Opens below)) | C38 | Available | A00876 | |
![]() |
Indian Institute for Human Settlements, Bangalore | A01053 (Browse shelf(Opens below)) | C47 | Available | A01053 |
Browsing Indian Institute for Human Settlements, Bangalore shelves Close shelf browser (Hides shelf browser)
Camera, S. Ramachandra; editor, P. Bhaktavatsalam; music, B.V. Karanth.
ಈ ಕಾದಂಬರಿಯಲ್ಲಿ ಬಹಳವಾಗಿ ದಕ್ಷಿಣಕನ್ನಡ ಜಿಲ್ಲೆಯ ಹೊಲೆಯರ ಜೀವನಚಿತ್ರವಿದೆ. ಅಸ್ಪೃಶ್ಯರಾದ ಹೊಲೆಯರ ತಂಡದಲ್ಲಿ ಮೇರ, ಬೈರ, ಅಜಿಲ, ಮಾರಿ - ಎಂದು ನಾಲ್ಕಾರು ಬೇರೆ ಬೇರೆ ಭಾಗಗಳಿವೆ. ಅವರಲ್ಲಿ ಮೇರರು ಸಾಗುವಳಿಯನ್ನು ಮಾಡಿಕೊಂಡಿರಲು ಸಾಧ್ಯವಿದೆ. ಆದರೆ, ತೀರ ಕೆಳಗಿನವರೆಂದು ಎಣಿಸಲ್ಪಡುವ ಮಾರಿ ಹೊಲೆಯರಿಗೆ ಅಷ್ಟು ಅವಕಾಶವನ್ನು ಸಮಾಜ ಕೊಡುತ್ತಲಿಲ್ಲ. ದಕ್ಷಿಣಕನ್ನಡ ಜಿಲ್ಲೆಯ ಉತ್ತರ ಭಾಗದಲ್ಲಿ ಈ ಜನರನ್ನು ಇಂದಿಗೂ ಕೂಲಿಗೆ ಕರೆಯುವುದಿಲ್ಲ. ಆದರೆ ದಕ್ಷಿಣ ಭಾಗದಲ್ಲಿ ಹೊಲಗೆಲಸಗಳಿಗೇನೋ ಕರೆಯುತ್ತಾರೆ. ಅಂಥ ಬಳಗದ ಜೀವಿಯು ಚೋಮ. ಈತನೇ ಈ ಕಾದಂಬರಿಯ ಕಥಾನಾಯಕ.
There are no comments on this title.