ಉದ್ಯಾನಗಳು / ಲಯೀಖ್ ಫತೆಅಲಿ.
Material type: TextSeries: ಭಾರತ - ದೇಶ ಮತ್ತು ಜನ ಮಾಲೆPublisher: ದೆಹಲಿ : ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, 1978Description: viii, 110 pages : illustrations : 22 cmContent type:- text
- unmediated
- volume
- 8123713894 (pbk.)
- 23 013776 712.5 FAT
Item type | Current library | Call number | Status | Date due | Barcode |
---|---|---|---|---|---|
Book | Indian Institute for Human Settlements, Bangalore | 712.5 FAT 013776 (Browse shelf(Opens below)) | Available | 013776 |
ಹಲವು ವರ್ಷಗಳಾದ ಮೇಲೆ, ಅದರ ಮೌಲ್ಯ ಎಣಿಕೆ ಮಾಡಲಾಗದಷ್ಟು ಆಗುತ್ತದೆ . ಉದ್ಯಾನದ ಇತರೆ ಭಾಗಗಳನ್ನು ಒಂದೆರೆಡು ಋತುಗಳಲ್ಲಿ ಕಟ್ಟಬಹುದು ಅಥವಾ ಬಿಳಿಸಬಹುದಾದರೂ, ಇಂದಿನವರೆಗೂ ಯಾರೂ ತತ್ ಕ್ಷಣದ ದೊಡ್ಡ ಮರವನ್ನು ನಿರ್ಮಿಸಿಲ್ಲ. ಮರಗಳು ಒಂದು ಉದ್ಯಾನದ ಹೃದಯ ಮತ್ತು ಸಂಪತ್ತು. ಬಹುಶಹ ಈ ಪುಸ್ತಕದ ನಿಜವಾದ ಸಂಕಲ್ಪ, ವಾಚಕರು ಮರಗಳನ್ನು ನೆಡುವಂತೆ ಪ್ರೇರೆಪಿಸುವುದೇ ಆಗಿದೆ.
There are no comments on this title.